ಯೂನಿಯನ್ನಿನ ಆಜೀವ ಸದಸ್ಯತ್ವ ಹೊಂದಲು ಬಯಸುವ ಸಹಕಾರ ಸಂಘಗಳು ಯೂನಿಯನ್ ನಿಂದ ಆಜೀವ ಸದಸ್ಯತ್ವದ ಅಪ್ಲಿಕೇಷನ್ ಅನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಪಡೆದುಕೊಂಡು
1.ಜಿಲ್ಲೆಗೆ ಕಾರ್ಯಕ್ಷೇತ್ರವಿರುವ ಸಹಕಾರ ಸಂಘಗಳು : 10050.00 ರೂ,
2.ತಾಲೂಕಿಗಿಂತ ಹೆಚ್ಚು ಹಾಗೂ ಜಿಲ್ಲೆಗಿಂತ ಕಡಿಮೆ ಕಾರ್ಯಕ್ಷೇತ್ರವಿರುವ ಸಹಕಾರ ಸಂಘಗಳು 5050.00 ರೂ,
3.ತಾಲೂಕಿಗಿಂತ ಕಡಿಮೆ ಕಾರ್ಯಕ್ಷೇತ್ರವಿರುವ ಯಾವುದೇ ತರಹದ ಪ್ರಾಥಮಿಕ ಸಹಕಾರ ಸಂಘಗಳು 2550.00 ರೂಗಳನ್ನು
ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಹೆಸರಿಗೆ ಚೆಕ್ ಮುಖಾಂತರ ಅಥವಾ a/c No: 622021271209 ಖಾತೆಗೆ ಪಾವತಿಸಿ ತಾವು ಸದಸ್ಯರಾಗಲು ಮಾಡಿದ ಕಾರ್ಯಕಾರಿ ಸಮಿತಿಯ ಠರಾವಿನ ನಕಲನ್ನು ಹಾಗೂ ಸಂಸ್ಥೆಯ ಕಾರ್ಯವ್ಯಾಪ್ತಿಯ ಬಗ್ಗೆ ಬೈಲಾ ಪ್ರತಿ ಝರಾಕ್ಸನ್ನು ಯೂನಿಯನ್ನಿಗೆ ಅಂಚೆ ಮೂಲಕ ಯಾ ಖುದ್ದಾಗಿ ಸಲ್ಲಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.
Download