ಸಹಾಯವಾಣಿ : +91 9148375475,08386222168
ಕೆ.ಡಿ.ಸಿ.ಸಿ ಬ್ಯಾಂಕಿನ ಸಿಬ್ಬಂದಿಗಳಿಗೆ ಎರಡು ದಿನದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ
ದಿನಾಂಕ:11-01-2025 ಮತ್ತು 12-01-2025
ಸ್ಥಳ: ಸುಂದರರಾವ್ ಪಂಡಿತ ಸಭಾಭವನ, ಕೆ.ಡಿ.ಸಿ.ಸಿ ಬ್ಯಾಂಕ್ ಪ್ರಧಾನ ಕಛೇರಿ,ಶಿರಸಿ
ಕಾರವಾರ ಮತ್ತು ಅಂಕೋಲಾ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ
ದಿನಾಂಕ:10-01-2025 ಸ್ಥಳ: ನಾಡವರ ಸಮುದಾಯ ಭವನ ಅಂಕೋಲಾ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು,ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಕುಮಟಾ,ಸಹಕಾರ ಇಲಾಖೆ,ದಿ.ಕೆ.ಡಿ.ಸಿ.ಸಿ ಬ್ಯಾಂಕ್.,ಲಿ ಶಿರಸಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 71 ನೇ ಸಹಕಾರ ಸಪ್ತಾಹವನ್ನು ದಿನಾಂಕ 14/11/2024 ರಿಂದ 20/11/2024 ರವರೆಗೆ ಆಯೋಜಿಸಲಾಗಿದೆ.
ಕಾರವಾರ ಅಂಕೋಲಾ ಕುಮಟಾ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಚುನಾವಣೆ ಜರುಗುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ:29.10.2024 ಸ್ಥಳ:ಕೆ.ಡಿ.ಸಿ.ಸಿ ಬ್ಯಾಂಕ್ ಕುಮಟಾ
ಹಳಿಯಾಳ ದಾಂಡೇಲಿ ಜೊಯಿಡಾ ತಾಲೂಕಿನ್ ಚುನಾವಣೆ ಜರುಗುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ:18.10.2024 ಸ್ಥಳ:ಕೆ.ಡಿ.ಸಿ.ಸಿ ಬ್ಯಾಂಕ್ ಹಳಿಯಾಳ
ಶಿರ್ಸಿ ಉಪವಿಭಾಗದಲ್ಲಿ ಚುನಾವಣೆ ಜರುಗುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ:16.10.2024 ಸ್ಥಳ:ಟಿ.ಆರ್.ಸಿ ಸಭಾಭವನ ಶಿರಸಿ
87 ನೇ ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾದ ಸರ್ವ ಸದಸ್ಯರ ಸಭೆ ದಿನಾಂಕ:22/09/2024 , ಮಧ್ಯಾಹ್ನ 03 ಗಂಟೆಗೆ ಸ್ಥಳ:ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಕಚೇರಿ
ಸದಸ್ಯ ಸಹಕಾರ ಸಂಘಗಳು ಪ್ರತಿನಿಧಿಯನ್ನು ಕಳುಹಿಸಬೇಕಾಗಿ ವಿನಂತಿ